ಬೆಂಗಳೂರು ನಗರ ಪೊಲೀಸ್

Government of Karnataka

ಸುದ್ದಿ ಮತ್ತು ಘಟನೆಗಳು

ಸ್ಪೋಟಕಗಳನ್ನು ಬಳಸಿ ವೆಲ್ಲಾರ ಜಂಕ್ಷನ್‌ ಸ್ಟೇಷನ್‌ ಇಲ್ಲಿ ಸ್ಪೋಟಿಸುವ ಬಗ್ಗೆ (

2023-03-18 18:30:45
)

ಜೇಷ್ಟತಾ ಪಟ್ಟಿ (

2023-03-15 13:02:12
)

ಸ್ಪೋಟಕಗಳನ್ನು ಬಳಸಿ ಪಿಲ್ಲಗಾನಹಳ್ಳಿ ಎಸ್‌ ಟಿ ಪಿ ಇಲ್ಲಿ ಸ್ಪೋಟಿಸುವ ಬಗ್ಗೆ (

2023-03-02 19:39:26
)

ಸ್ಪೋಟಕಗಳನ್ನು ಬಳಸಿ ಹೊಸಕೆರೆಹಳ್ಳಿ ಸರ್ವೆ Sy No 35/3(P), 35/49(P), 27/1, 37/2(P), 38/1, 38/2(P), 38/3, 38/4(P), 38/5, 79(P), 80/2(P), 80/3(P) ರಲ್ಲಿ ಸ್ಟೊಟಿಸುವ ಬಗ್ಗೆ. (

2023-01-19 15:50:09
)

ಸ್ಪೋಟಕಗಳನ್ನು ಬಳಸಿ ಟ್ಯಾನರಿ ರೋಡ್‌ ಇಲ್ಲಿ ಸ್ಟೊಟಿಸುವ ಬಗ್ಗೆ. (

2023-01-19 15:37:26
)

ಸ್ಪೋಟಕಗಳನ್ನು ಬಳಸಿ ತಲಘಟ್ಟಪುರ ಎಸ್‌ ಟಿ ಪಿ ಇಲ್ಲಿ ಸ್ಟೊಟಿಸುವ ಬಗ್ಗೆ. (

2023-01-19 15:08:23
)

ಪ್ರಕಟಣೆ - ಸ್ಟೊಟಕಗಳನ್ನು ಬಳಸಿ ಚಿಕ್ಕಬೆಟ್ಟಹಳ್ಳಿ ಸರ್ವೆ ನಂ 50/1, 50/2,51,56/2 6 ರಲ್ಲಿ ಸ್ಟೊಟಿಸುವ ಬಗ್ಗೆ. (

2022-11-25 12:10:35
)

ಸ್ಪೋಟಕಗಳನ್ನು ಬಳಸಿ ಲಕ್ಕಸಂದ್ರ ಯು ಜಿ ಸ್ಟೇಷನ್‌ ನಲ್ಲಿ ಸ್ಟೊಟಿಸುವ ಬಗ್ಗೆ. (

2022-11-25 12:02:21
)

ಸ್ಪೋಟಕಗಳನ್ನುಬಳಸಿ ಕಂಟೊನ್ಮೆಂಟ್‌ ಮೆಟ್ರೋ ನಿಲ್ದಾಣದಲ್ಲಿ ಸ್ಪೊಟಿಸುವ ಬಗ್ಗೆ. (

2022-11-25 11:55:16
)

ಸ್ಪೋಟಕಗಳನ್ನು ಬಳಸಿ ಸೊಣ್ಣಪ್ಪನಹಳ್ಳಿ ಸರ್ವೆ ನಂ 34/1-2, 17/8 ರಲ್ಲಿ ಸ್ಟೊಟಿಸುವ ಬಗ್ಗೆ. (

2022-11-05 17:00:13
)

ಸ್ಪೋಟಕಗಳನ್ನು ಬಳಸಿ ಹುಣಸಮಾರನಹಳ್ಳಿ ಸರ್ವೆ ನಂ 178/1-3 177/3 ರಲ್ಲಿ ಸ್ಟೊಟಿಸುವ ಬಗ್ಗೆ. (

2022-11-05 17:00:19
)

ಸ್ಪೋಟಕಗಳನ್ನು ಬಳಸಿ ಬೆಟ್ಟದ ಹಾಲಸೂರು ಸರ್ವೆ 197/6 ರಲ್ಲಿ ಸ್ಟೊಟಿಸುವ ಬಗ್ಗೆ. (

2022-11-05 17:00:25
)

SRI.ARAGA JNANENDRA
HOME MINISTER

SRI.CH PRATAP REDDY, IPS
COMMISSIONER OF POLICE

ಬೆಂಗಳೂರು ನಗರ ಪೊಲೀಸ್

ನಮ್ಮ ಪ್ರೀತಿಯ ಬೆಂಗಳೂರು ನಾಗರೀಕರೆ,

ಬೆಂಗಳೂರಿನಂತಹ ಬೃಹತ್ ಮಹಾನಗರದಲ್ಲಿ ಪೊಲೀಸ್ ಕರ್ತವ್ಯ ನಿರ್ವಹಣೆ ಅತ್ಯಂತ ಕಠಿಣ ಸವಾಲಿನ ಕೆಲಸ. ಆದರೂ, ಈ ಜವಾಬ್ದಾರಿಯುತ ಹುದ್ದೆಯನ್ನು ನಮಗೆ ವಹಿಸಿರುವುದಕ್ಕೆ ತುಂಬ ಗೌರವ ಮತ್ತು ಹೆಮ್ಮೆ ಎನಿಸುತ್ತದೆ. ತಮ್ಮೆಲ್ಲರ ಸಕ್ರೀಯ ಸಹಕಾರವಿಲ್ಲದೆ ಇದನ್ನೆಲ್ಲ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ತಮ್ಮೆಲ್ಲರಿಗೂ ತಿಳಿಸಬಯಸುತ್ತೇವೆ.

ನಮ್ಮ ಮುಂದೆ ಸವಾಲುಗಳು ಅನೇಕ; ನಿರೀಕ್ಷೆ ಅಪಾರ; ಆದರೆ ಸಂಪನ್ಮೂಲದ ಕೊರತೆ ಇದೆ. ಈ ಅಂತರವನ್ನು ಕಡಿಮೆಗೊಳಿಸಲು, ತಾವುಗಳು ಅಗತ್ಯ ಬಿದ್ದಾಗ ತಮ್ಮ ಅಮೂಲ್ಯ ಸಹಕಾರ ನೀಡುತ್ತೀರೆಂಬ ಭರವಸೆ ಇದೆ. ನಾಗರೀಕರು ತಮ್ಮ ಜವಾಬ್ದಾರಿಯನ್ನು ಮನಗಂಡು ಈ ನೆಲದ ಕಾನೂನನ್ನು ಗೌರವಿಸುವ ಮತ್ತು ನಿಯಮ ಪಾಲಿಸುವ ಮಹತ್ತರ ಹೊಣೆಗಾರಿಕೆಗಿಂತ ಇನ್ನು ಏನು ಹೆಚ್ಚಿನದನ್ನು ನಾವು ನಿಮ್ಮಿಂದ ನಿರೀಕ್ಷಿಸಲು ಸಾಧ್ಯ!

ಮತ್ತಷ್ಟು ಓದಿ

×
ABOUT DULT ORGANISATIONAL STRUCTURE PROJECTS